ಕೇರಳ ನಂತರ ಒಡಿಶಾದಲ್ಲಿ ಎರಡು ಆನೆಗಳ ಸಾವು | Orissa | Oneindia Kannada

2020-06-17 5,033

Two elephants were found dead in Odisha's Kendujhar district. Their carcasses were found near Gurubeda village reserve forest.

ಒಡಿಶಾದ ಕೆನ್ದುಝಾರ್ ಜಿಲ್ಲೆಯ ರೆಸೆರ್ವ್ ಫಾರೆಸ್ಟ್ ನಲ್ಲಿ ಎರಡು ಆನೆಗಳ ಶವ ಪತ್ತೆ ಆಗಿದೆ, ಆನೆಗಳು ಸಾಯಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ ಈ ಎರಡು ಆನೆಗಳ ಸಾವು ಅನುಮಾನವನ್ನು ಮೂಡಿಸಿದೆ.